Total Pageviews
Monday, 15 January 2018
ಭೀಮಾ ತೀರದ ಬೆಳಕು ಭಾಗ ೨
ಭೀಮಾ ತೀರದ ಬೆಳಕು ಭಾಗ ೨
ಝಳಕಿಯ ಮೂಲಕ "ಬಿಸಿಲನಾಡು" ಚಡಚಣ ಕ್ಕೆ ಬಂದಿಳಿದಾಗ ಸಮಯ ಸುಮಾರು ರಾತ್ರಿ೮ ಗಂಟೆ.ಕುತೂಹಲದಿಂದಲೇ ಗುರುಗಳು ನನಗಾಗಿ ಕಳುಹಿಸಿದ ತಮ್ಮ ಮಿತ್ರನಾದ ಬಷೀರ್ ಮುಲ್ಲಾ ರವರು ನನ್ನನ್ನು ಹೇಗೋ ಗುರ್ತಿಸಿ ಸ್ವಾಗತದ ಹಸನ್ಮುಖದೊಂದಿಗೆ ಬರಮಾಡಿಕೊಂಡರು.
ಎದುರಾಗಿ ಬರುವ ತಂಗಾಳಿಯ ಮುದವನ್ನು ಆನಂದಿಸುತ್ತಾ
ಆ ನೆಲದ ಮಹಿಮೆಯೋ ಏನೋ ಅಲ್ಲಿಗೆ ಭೇಟಿ ನೀಡಿದ ಎಲ್ಲರಿಗೂ ಅದು ಆಧ್ಯಾತ್ಮದ ಸವಿನೆನಪುಗಳನ್ನು ಕಟ್ಟಿಕೊಟ್ಟಿದೆ. ತುಂಬಿದ ನನ್ನ ತನುಮನಗಳು ಪುಳಕಗೊಂಡು ಏನನ್ನೋ ನೆನೆಯುತ್ತಾ ಜೋಳಿಗೆ ಯನ್ನು ಪ್ರವೇಶಿಸಿದವು. ಗುರುಗಳ ಪುಟ್ಟ ಕಂದಮ್ಮಗಳಾದ ತರಂಗಿಣಿ ಹಾಗೂ ಸಿದ್ಧಾರ್ಥ ರು ನಮ್ಮನ್ನು ಹಿಂಬಾಲಿಸಿದರು.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...




No comments:
Post a Comment