Total Pageviews
Monday, 15 January 2018
ಭೀಮಾ ತೀರದ ಬೆಳಕು ಭಾಗ 3
ಇಳಕಲ್ಲಿನ ಶ್ರೀ ಮಹಾಂತ ಶಿವಯೋಗಿಗಳ 'ಜಂಗಮ ಜೋಳಿಗೆ' ಮನುಷ್ಯರ ದುಶ್ಚಟಗಳನ್ನೇ ಭಿಕ್ಷೆಯಾಗಿ ಪಡೆದು ಸಾಮಾಜಿಕ ಕ್ರಾಂತಿಯೊಂದನ್ನು ಹುಟ್ಟುಹಾಕಿದಂತೆ,ಚಡಚಣ ದ ರಾಗಂ ರವರ ಈ ಜೋಳಿಗೆ ಸಾಧಕರ, ಚಿಂತಕರ, ಸಾಹಿತಿಗಳ, ಕಲಾವಿದರ,ಜನಪದರ, ಮಹನೀಯರ , ನಮ್ಮ ನೆಲದ ಜ್ಞಾನ, ಸಂಸ್ಕೃತಿ ಹಾಗೂ ಅನುಭವಗಳನ್ನೆಲ್ಲ ತನ್ನ ಮೂರ್ತ ಮತ್ತು ಅಮೂರ್ತ ರೂಪದಲ್ಲಿ ಹೀರಿಕೊಂಡು ಮಥಿಸಿ,ಅವುಗಳನ್ನು ಸಾಹಿತ್ಯ ಸೇವೆಯ ಮೂಲಕ ಸಮಾಜಕ್ಕೆ ಮರಳಿಸುವ "ಜ್ಞಾನಕಣಜ'' ದ ಅಕ್ಷಯ ಪಾತ್ರೆ ಯಾಗಿ ಸಾಂಸ್ಕೃತಿಕ ಕ್ರಾಂತಿಗೆ ಕಾರಣವಾಗಿದೆ.
ಮನೆಯೊಳಗೆ ಹಗಲಿನಲ್ಲಿ ರಂಗದ ನೆನಪು ತರುವ ಸಹಜವಾದ ನೆರಳು ಬೆಳಕಿನಾಟ,ರಾತ್ರಿಯ ಮಂದ ಪ್ರಕಾಶದ ಅಲಂಕಾರ ದೀಪಗಳ ಬೆಳಕ ನೋಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ಹೀಗೆ ನಾನು ಒಂದು ದಿನ ಅಲ್ಲಿದ್ದು ಮರುದಿನ ಮಧ್ಯಾಹ್ನ ೩ .೧೫ ರ ಹೊತ್ತಿಗೆ ಗುರು ರಾಗಂ ರವರಿಗೆ ಅವರ ಮುದ್ದು ಕುಡಿಗಳಿಗೆ ವಿದಾಯ ಹೇಳಿ ಮತ್ತೆ ಊರ ಕಡೆಗೆ ಹೊರಟೆ.ಆ ಮಂದಿರದಲ್ಲಿ ಕಳೆದ ಮಧುರ ನೆನಪುಗಳು ನಮ್ಮೂರಿನವರೆಗೆ ಕರೆದುಕೊಂಡು ಬಂದವು.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...



No comments:
Post a Comment