Total Pageviews
Sunday, 28 January 2018
ಸ್ಕೌಟ್ ಎಂಬ " ಜೀವನಪಥ "- 1
ಸ್ಕೌಟ್ ಎಂಬ " ಜೀವನಪಥ "
ನಾನು ಹಿಂದೆ ಇಲ್ಲಿ ಬಿಟ್ಟುಹೋಗಿದ್ದ ಹೆಜ್ಜೆಗುರುತುಗಳನ್ನು ಹುಡುಕಾಡಲು ತವಕಿಸಿದೆ.ಆ ಉದ್ಯಾನವನದಲ್ಲಿ ನಾವು ವಿಹರಿಸಿದ್ದ ಹಳೆಯ ನೆನಪುಗಳ ತಾಣಗಳನ್ನು ಶೋಧಿಸಿದೆ. ಕೊನೆಗೂ ಒಂದು ಮೂಲೆಯಲ್ಲಿ ಅಂದು ನಾವು ವಾಸವಿದ್ದ ತಾವುಗಳನ್ನು ಕಂಡು ಹರ್ಷಿತನಾದೆ. ಶಿಬಿರಾಗ್ನಿಯ ಸ್ಥಳ ಕಂಡು ಪುಳಕಿತನಾದೆ.ಮನದಾಗಸದಲ್ಲಿ ಸವಿನೆನಪುಗಳ ನಕ್ಷತ್ರಗಳನ್ನು ದರ್ಶಿಸಿ ಅವುಗಳ ಬೆಳಕಿನಲ್ಲಿ ಕುಣಿದು ತಣಿದೆ.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...





No comments:
Post a Comment