Total Pageviews
Thursday, 21 October 2021
ಬೆಳದಿಂಗಳ ಕಾವ್ಯ
ಬೆಳದಿಂಗಳ ಕಾವ್ಯಗಾಲಿಬ್ ಹಾಡುತ್ತಾನೆ ಹೀಗೆ -
ಹೀಗೆ ಎಲ್ಲವೂ, ಏನೆಲ್ಲವೂ ಆದ ಕಾವ್ಯವನ್ನು ಆರಾಧಿಸುವುದೆಂದರೆ ಎಲ್ಲಿಲ್ಲದ ಮಹದಾನಂದ. ಬೆಳದಿಂಗಳು, ಕಾವ್ಯ, ಮಗು, ಗುರು, ಇತಿಹಾಸ, ಕುಶಲೋಪರಿ, ತಹತಹಿಕೆಗಳ ಸಮ್ಮಿಲನ, ಹೀಗೆ ಬದುಕಿನ ರಸಾಯನಗಳೆಲ್ಲವೂ ಮೇಳೈಸಿ ಸಂಭವಿಸಿದ ಸಮ್ಮೇಳನವೇ ಈ ಬೆಳದಿಂಗಳ ಕಾವ್ಯಗೋಷ್ಠಿ. ಮಹರ್ಷಿ ವಾಲ್ಮೀಕಿ, ಕೆ.ಎಸ್. ನಿಸಾರ್ ಆಹಮ್ಮದ್, ಗ್ರಾಹಕರ ತಲ್ಲಣಗಳು, ಗಜಲ್, ಭಾವಗೀತೆ, ವಿರಹ, ಪ್ರೇಮ, ಪ್ರಶ್ನೆಗಳು ಹೀಗೆ ವೈವಿಧ್ಯಮಯ ವಸ್ತುಗಳೆಲ್ಲವೂ ಚಂದಿರನ ಮಡಿಲಲ್ಲಿ ಬೆಳದಿಂಗಳ ಕಾವ್ಯಗಳಾಗಿ ಧ್ಯಾನಿಸಿದ ಬಗೆಯನ್ನು ಮೆಲುಕು ಹಾಕುತ್ತಲೇ ಇರಬೇಕೆನಿಸುತ್ತಿದೆ. ಸಹೃದಯರೆಲ್ಲರೂ ಚಕೋರರಾಗಿ ಬೆಳದಿಂಗಳ ಕವಿತೆಯ ಸಾಲುಗಳನ್ನು ಹೀರಿ ತಣಿಯುತ್ತಿದ್ದರೆನ್ನುವುದಕ್ಕೆ ತಲೆದೂಗುತ್ತಿದ್ದ ಪರಿಯೇ ಸಾಕ್ಷಿಯನ್ನೊದಗಿಸಿತ್ತು.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
'ತುಘಲಕ್'ನೊಂದಿಗೆ ಮಾತಿಗಿಳಿದಾಗ... ಪುರಾಣವನ್ನಾಧರಿಸಿದ 'ಯಯಾತಿ' ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ...
-
ಚಂದ್ರಗಿರಿಯ ತೀರದಲ್ಲಿ ಮಹಿಳೆ... ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕ...
-
ಗಾಲಿಬ್@150 ಅ ದು ಪ್ರಾತಃಕಾಲ ೫ ಗಂಟೆಯ ಸಮಯ. ಶುಭೋದಯದ ಹೊಸ್ತಿಲಲ್ಲಿ ನಿಂತ ಪ್ರಕೃತಿಯು ವಸಂತಾಗಮನದಿಂದ ಉಲ್ಲಾಸಗೊಂಡಿತ್ತು. ಚೈತ್ರದ ಚಿಗುರಿನ ಸವಿಯನ್ನುಣಲು ಕಾದು ...



No comments:
Post a Comment