Total Pageviews
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...




This comment has been removed by the author.
ReplyDeleteYour are currect sir
ReplyDeleteಒಪ್ಪಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು
Deleteಯುವಜನತೆಯನ್ನು ಎಚ್ಚರಿಸುವ ಸಮಾಜಮುಖಿಯಾದ ಕವಿತೆ.ಸಂಸ್ಕೃತಿಯಲ್ಲಿ ಸಂಸ್ಕಾರಗೊಳ್ಳದೆ ವಿಕೃತಿಯನ್ನು ಮೆರೆಯುವ ಯುವಜನತೆಗೆ ಪ್ರತಿಯೊಂದು ವಸ್ತುವಿನ ಹಿಂದಿರುವ ಬೆವರಿನ,ನೋವಿನ ಸಂಗತಿಗಳನ್ನು ಉದಾಹರಣೆ ಸಮೇತ ಹೇಳಿದೆ.ನಾಡಿನ ಭವ್ಯ ಪರಂಪರೆಯನ್ನು ಅನುಚೂನವಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯಿರುವುದೇ ಇಂದು ದಾರಿ ತಪ್ಪಿದ ನವಜನತೆದೆಂದಿದೆ.
ReplyDeleteತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್
Deleteತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್
Deleteಹೊಸ ವರ್ಷ ದ ಓ ದ ನ್ನು ಆರಂಭಿಸಲು ಮಾನಸನ್ನು ಆ ಕಡೆ
ReplyDeleteಯೋಚನೆ ಮಾಡಲು ಹಚ್ಚಿದ ಕವಿತೆ
ಮೆಚ್ಚುಗೆಯ ಸಹೃದಯದ ಮಾತುಗಳಿಗೆ ಧನ್ಯವಾದಗಳು
Deleteಸಾಮಾಜಿಕ ಕಾಳಜಿಯನ್ನು ಬಿತ್ತುವ ಈ ಕಾವ್ಯ ಅಮೂಲ್ಯವಾದದ್ದು ದಾರಿ ಕಾಣದೆ ದಾರಿ ಬಿಟ್ಟಿರುವ ಯುವಕರೊಮ್ಮೆ ಓದಿದರೆ ಬದುಕನ್ನು ಸಾರ್ಥಕ ದಿಕ್ಕಿನೆಡೆ ಹೊರಳಿಸುವ ಅವರಂತರಾಳದ ಸತ್ತ ಜೀವಕೋಶಗಳಿಗೆ ಮರು ಜೀವ ನೀಡುವ ಕಾರ್ಯ ಮಾಡುವಂತಹ ಸುಂದರ ಭಾವ ತುಂಬಿಕೊಂಡ ಸದ್ಭಾವದ ನುಡಿಗಳು....ಸೂಪರ ಸರ್ ಇಂತಹ ಕಾವ್ಯಗಳು ಹೆಚ್ಚೆಚ್ಚು ಮೂಡಿ ಬರಲಿ ನಿಮ್ಮ ಲೇಖನಿಯಿಂದ....ನಮನಗಳು ನಿಮ್ಮ ಸದ್ಭಾವಕೆ...
ReplyDelete