Total Pageviews
Saturday, 30 June 2018
ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ ೨
ಇಂತಹ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾಗಿರುವ ಡಾ ಶಿವಪ್ರಸಾದರವರು ಸಿ ಎನ್ ಆರ್ ರಾವ್, ಅಬ್ದುಲ್ ಕಲಾಂ, ರಂತಹ ಶ್ರೇಷ್ಠ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಸೆಕೆಂಡುಗಳಲ್ಲಿ ಲೆಕ್ಕಹಾಕುವ ಅವರ ಸಮಯಪ್ರಜ್ಞೆಯಂತೂ ನಮಗೆಲ್ಲಾ ಮಾದರಿಯಾಗಿದೆ.ಅವರು ನಮ್ಮ ಪಾಠಬೋಧನೆಯ ವಿಧಾನಕ್ಕೆ ನೀಡಿದ ಸಲಹೆಗಳು ನಮ್ಮ ತರಗತಿಗಳನ್ನು ಸದಾ ಜೀವಂತವಾಗಿಡುವಲ್ಲಿ ಹಾಗೂ ವಿದ್ಯಾರ್ಥಿ ಕೇಂದ್ರಿತ ತರಗತಿ ನಿರ್ಮಾಣದಲ್ಲಿ ಎಂದೆಂದಿಗೂ ನಮಗೆ ನೆರವಾಗುತ್ತವೆ.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...








ಅದ್ಭುತ ಗುರೂಜಿ
ReplyDeleteSuper sir
ReplyDeleteSuper sir
ReplyDeleteಸೂಪರ್ ಸರ್
ReplyDeleteಓದಿ ಸಂತೋಷವಾಯಿತು(ಮುನ್ನುಡಿ ಸಾಲಿನಲ್ಲಿ ದಿನಾಂಕದ ವ್ಯತ್ಯಾಸವಾಗಿ ರುವುದು ಕಂಡುಬಂದಿದೆ ಸರಿಪಡಿಸು)
ReplyDeleteಧನ್ಯವಾದಗಳೊಂದಿಗೆ,
ನಿನ್ನ ಪ್ರೀತಿಯ
ಶಿವಕುಮಾರ(ಗೋವಾ)
HEA ದಲ್ಲಿ ನಮ್ಮ ಅನುಭವಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದೀರಿ ,ಧನ್ಯವಾದಗಳು
ReplyDeleteನಿಜ ಅದು ನನ್ನ ಪಾಲಿಗೂ ದೇಗುಲವಾಯಿತು
ReplyDelete